Logo
Search
Search
View menu

Historical places of karnataka

Presentations | Kannada

Karnataka’s tourism tagline is One state, Many worlds - quite aptly. The state’s rich history of many faiths, many kingdoms has meant that each of these have left a heritage of monuments, forts, mosques, churches, temples, palaces that are architectural wonders with cultural confluences. You will find evidence of Jain and, Buddhist temples along with many Hindu temples. Legacies of Hindu rulers and Mughals along side the British. Here is a quick glimpse of some of the popular historical sites.

ಕರ್ನಾಟಕ ರಾಜ್ಯದ ಪ್ರವಾಸೋದ್ಯಮದ ಟ್ಯಾಗ್ ಲೈನ್ - ಒಂದು ರಾಜ್ಯ, ಹಲವು ಪ್ರಪಂಚಗಳು. ಇದು ಅಕ್ಷರಸಹ ನಿಜ. ಕರ್ನಾಟಕವು ವಿವಿಧ ಧರ್ಮ ಹಾಗು ಸಾಮ್ರಾಜ್ಯಗಳ ನೆಲೆಬೀಡಾಗಿ, ಅತ್ಯಂತ ಶ್ರೀಮಂತ ಇತಿಹಾಸ ಹೊಂದಿದೆ. ಪ್ರತಿಯೊಬ್ಬ ಸಾಮ್ರಾಜ್ಯವು ತಮ್ಮದೇ ಆದ ಕೋಟೆ, ಮಸೀದಿ, ಚರ್ಚ್ವ, ದೇವಸ್ಥಾನ, ಅರಮನೆಗಳನ್ನು ಕಟ್ಟಿ ಕೊಟ್ಟ್ಟದ್ದನ್ನು ಕಾಣಬಹುದು. ಈ ಸ್ಥಳಗಳಲ್ಲಿ ನೀವು ಹಿಂದೂ ಧರ್ಮದ ಜೊತೆಗೆ ಜೈನ ಹಾಗು ಬೌದ್ಧ ಧರ್ಮದ ಸಂಗಮ, ಮುಘಲರ ಹಾಗು ಬ್ರಿಟಿಷರ ಕಾಲದ ಪ್ರಭಾವವನ್ನು ಕಾಣಬಹುದು. ಇಲ್ಲಿ ಈ ವೈವಿಧ್ಯಮಯ ಇತಿಹಾಸದ ಒಂದು ತುಣುಕನ್ನು ನೋಡಿ.

Picture of the product
Lumens

Free

PPTX (23 Slides)

Historical places of karnataka

Presentations | Kannada